YOYO TV Kannada
チャンネル登録者数 380万人
364 回視聴 ・ 3いいね ・ 2024/06/03
ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ.. ತಪ್ಪದೆ ನೋಡಿ !! | Sukanya Samriddhi Yojana For Girls | YOYO T
ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ.. ತಪ್ಪದೆ ನೋಡಿ !! | Sukanya Samriddhi Yojana For Girls | YOYO TV Kannada
#SukanyaSamriddhiYojanaForGirls
ಹೆಣ್ಣು ಒಂದು ಕಲಿತರೇ ಈಡಿ ಊರೆ ಕಲಿತಂತೆ ಅನ್ನುವ ಮಾತಿದೆ. ಅದರಂತೆ ಕೇಂದ್ರ ಸರಕಾರವಾಗಲಿ ಹಾಗೂ ರಾಜ್ಯ ಸರಕಾರವಾಗಲಿ ಇತ್ತಿಚೆಗೆ ಹೆಣ್ಣುಮಕ್ಕಳ ಶ್ರೇಯೋಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಅದರಲ್ಲಿ ಅತ್ಯಂತ ಪ್ರಮುಖವಾದ್ದು ಕೇಂದ್ರ ಸರಕಾರದ ಸುಕನ್ಯಾ ಯೋಜನೆ. ಬನ್ನಿ ಹಾಗಾದ್ರೆ ಏನೀದು ಯೋಜನೆ, ಹೇಗೆಲ್ಲ ಹೆಣ್ಣುಮಕ್ಕಳಿಗೆ ಇದು ಸಹಾಯವಾಗುತ್ತಿದೆ ಈ ಬಗ್ಗೆ ಸವಿಸ್ತಾರವಾಗಿ ಹೇಳ್ತಿವಿ ನೋಡಿ.
ಹೌದು,ಸುಕನ್ಯಾ ಸಮೃದ್ದಿ ಯೋಜನೆ ಕೇಂದ್ರ ಸರಕಾರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿಯೇ ಈ ಯೋಜನೆಯನ್ನು ರೂಪಿಸಿಲಾಗಿದೆ.
ಆದರೆ ಸುಕನ್ಯಾ ಸಮೃದ್ದಿ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದ್ದು, ಈ ಯೋಜನೆಯ ಅಡಿಯಲ್ಲಿ ಅವಧಿಗೂ ಮುನ್ನವೇ ಹಣವನ್ನು ವಾಪಾಸ್ ಪಡೆಯಬಹುದಾಗಿದೆ.
► Subscribe Now 👉 / yoyotvkannada
👉 Stay Updated ! 🔔
Follow Us on:
► Facebook 👉 / yoyotvkannada1
► Twitter 👉 / yoyotvkannada1
コメント
関連動画

'ಕಾಮಿಡಿ ಕಿಲಾಡಿ' ಮನು ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಸಂತ್ರಸ್ತೆ ನಟಿ | Madenur Manu Case
120,431 回視聴 - 8 時間前

Big Bulletin With HR Ranganath | ಪಾಕ್ಗೆ ಮೋದಿ ಕೊಟ್ಟ ಎಚ್ಚರಿಕೆ ಏನು..? | May 22, 2025
77,138 回視聴 - 5 時間前

ಬುದ್ಧ ಪೂರ್ಣಿಮಾ ಆಚರಣೆ ಮಹತ್ವ | Significance of Buddha Purnima Celebration in Kannada | YOYO TV Kannada
1,705 回視聴 - 11 か月前

Madenuru Manu : ಮನು ವಿರುದ್ಧ ಸಂತ್ರಸ್ಥೆ ಫಸ್ಟ್ ರಿಯಾಕ್ಷನ್, ವಾಟ್ಸಾಪ್ ಚಾಟ್ನಿಂದ ಬಯಲಾಯ್ತು ನಟನ ನಿಜ ಬಣ್ಣ
36,893 回視聴 - 11 時間前

DCM DK Shivakumar Strong Speech At Karnataka Congress Public Meeting in Hosapete | YOYO Kannada News
38,041 回視聴 - 2 日前

BREAKING NEWS: Karoline Leavitt Holds White House Press Briefing After House Passes GOP Budget Bill
181,693 回視聴 - 4 時間前

【大反響につき全編公開】最強マーケター・森岡毅の熱血授業!USJ V字回復の仕掛け人が現役学生世代に”情熱”と”涙”の熱血授業!〜人生の勝ち筋が見える〜 #初耳学
2,302,194 回視聴 - 6 か月前
再生方法の変更
動画のデフォルトの再生方法を設定できます。埋め込みで見れるなら埋め込みで見た方が良いですよ。
現在の再生方法: education
コメントを取得中...
コメントを取得中...