Loading...
アイコン

YOYO TV Kannada

チャンネル登録者数 380万人

364 回視聴 ・ 3いいね ・ 2024/06/03

ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ.. ತಪ್ಪದೆ ನೋಡಿ !! | Sukanya Samriddhi Yojana For Girls | YOYO TV Kannada
#SukanyaSamriddhiYojanaForGirls

ಹೆಣ್ಣು ಒಂದು ಕಲಿತರೇ ಈಡಿ ಊರೆ ಕಲಿತಂತೆ ಅನ್ನುವ ಮಾತಿದೆ. ಅದರಂತೆ ಕೇಂದ್ರ ಸರಕಾರವಾಗಲಿ ಹಾಗೂ ರಾಜ್ಯ ಸರಕಾರವಾಗಲಿ ಇತ್ತಿಚೆಗೆ ಹೆಣ್ಣುಮಕ್ಕಳ ಶ್ರೇಯೋಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಅದರಲ್ಲಿ ಅತ್ಯಂತ ಪ್ರಮುಖವಾದ್ದು ಕೇಂದ್ರ ಸರಕಾರದ ಸುಕನ್ಯಾ ಯೋಜನೆ. ಬನ್ನಿ ಹಾಗಾದ್ರೆ ಏನೀದು ಯೋಜನೆ, ಹೇಗೆಲ್ಲ ಹೆಣ್ಣುಮಕ್ಕಳಿಗೆ ಇದು ಸಹಾಯವಾಗುತ್ತಿದೆ ಈ ಬಗ್ಗೆ ಸವಿಸ್ತಾರವಾಗಿ ಹೇಳ್ತಿವಿ ನೋಡಿ.

ಹೌದು,ಸುಕನ್ಯಾ ಸಮೃದ್ದಿ ಯೋಜನೆ ಕೇಂದ್ರ ಸರಕಾರ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿಯೇ ಈ ಯೋಜನೆಯನ್ನು ರೂಪಿಸಿಲಾಗಿದೆ.

ಆದರೆ ಸುಕನ್ಯಾ ಸಮೃದ್ದಿ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಕೇಂದ್ರ ಸರಕಾರ ರೂಪಿಸಿದ್ದು, ಈ ಯೋಜನೆಯ ಅಡಿಯಲ್ಲಿ ಅವಧಿಗೂ ಮುನ್ನವೇ ಹಣವನ್ನು ವಾಪಾಸ್‌ ಪಡೆಯಬಹುದಾಗಿದೆ.

► Subscribe Now 👉 youtube.com/YOYOTVKannada
👉 Stay Updated ! 🔔
Follow Us on:
► Facebook 👉 www.facebook.com/YOYOTVKANNADA1/
► Twitter 👉 twitter.com/YOYOTVKannada1

コメント

コメントを取得中...

コントロール
設定

使用したサーバー: direct