
Bhakthi lokh
チャンネル登録者数 6940人
966 回視聴 ・ 14いいね ・ 2022/08/07
Here is a Special Patriotic song with kannada lyrics and karaoke for learning this song.
Before you practice this song once you listen the original song then you can able to sing the song with karaoke.
@Bhakthi1521
@YouTube
@YouTubeViewers
@youtubesubscriber7695
#deshbhakti #kannadakaraoke #childerns #dailyupdates #follow #karaoke #lyricesong #daily #dailynews #dailyvlogs #petrioticsong #patriotic #facebook #youtubevideo #youtube #youtuber #subscribe #share #shortvideo #followers #daytoday #instadaily #instagood #instagram #india #karnataka #gadag #deshbhakti #kannadakaraoke #youtubechannel #hubli #benglore #mysore #belagavi #bijapur #haveri #dailyupdates #likeforlikes #watch #bhktisong #bhavageethegalu #dasarapadagalu #dailyupdates #petrioticsong #best #bestvideo #viral #viralvideo #video #share #like #comment #indian #bharath #dailyupdates #moj #inspire #kannadakaraoke #kannadasongs.
lyrics :-
ಗೆಲು ದ್ವನಿಯು ಗುಡು ಗುಡುಗಿ
ಸೋಲು ಸೊಲ್ಲಡಗಿ…. ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಶತಕವಿದ ನಡೆದು ಮರು ಶತಕಕಿದೋ ಹಿಂದುತ್ವ
ವೀರರಸ ಹೊನಲುದಿಸಿದೆ … ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಭರವಸೆಯ ನಾಳೆಗಳು ನಮದೆನಿಸಿದೆ
ಕತ್ತಲೆಯ ಕೌರವರರು ಸುತ್ತಲು ಹಬ್ಬಿರಲು ಕ್ಷುದ್ರ ದೌರ್ಭಲ್ಯಗಳಿಗಿನೆಲ್ಲಿ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಪಾಂಡವಗೆ….. ರೋಮಾಂಚನ…… ಹ… ಧರ್ಮ ಸಂರಕ್ಷಣೆಗೆ ರಾಷ್ಟ್ರ ಪುನರುನತ್ತಿಗೆ
ಧರ್ಮವೇ ಅವತರಿಸಿದೆ …
ನಮ್ಮಗೋರ್ವಳೇ ತಾಯಿ ನಿತ್ಯವ ತನ್ಮಯಿ
ಅವಳು ಸಲುಹಿದ ಸುತ್ತರು ನಾವೆಂಬ ನೆನಪು
ಬರದೆಂಬುದೆನಿಲ್ಲ ಎನ್ನಾ ಸಾಧನೆ ಅಲ್ಲ
ತಾಯ ಗೌರವಕ್ಕೆ ಮುಡಿಪು……ತಾಯ ಗೌರವಕ್ಕೆ ಮುಡಿಪು…..
ಅರ್ಪಣೆಯೋಳ ಆನಂದ ಹೆಪ್ಪುಕೊಂಡಿವುದಿಲ್ಲಿ
ರಾಷ್ಟ್ರೀಯತ್ತೆಯಾ ಮೆರೆದಿದ್ದೆ …
ಕಪಟಮತಾಂತರ ಆಮೀಷ ಹನ್ಜಿಕೆ
ನಾಡಿನ ನಾಡಿಯ ವ್ಯಾಪಿಸಿದೆ
ಸತ್ವವ ಮರೆಹಿಸಿ ವಿದೇಶೀಯ ಮೆರೆಸುವ
ಭ್ರಮೆಗಳೇ ಬದುಕಿನಲಿ ರೂಪಿಸಿವೆ
ವಿಭಜನೆ ವಿಕಟನೆ ನೈತಿಕ ಪತನಕ್ಕೆ
ದೈರ್ಯ ಮೆರುಗಳೇ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ
ಹಿಂದುತ್ವದ ಉಸಿರೇ ……..
ಹಿಂದುತ್ವದ ಉಸಿರೇ ಹಿಂದುತ್ವದ ಉಸಿರೇ
ಎಲ್ಲರಿಗೂ ನಮಸ್ಕಾರ,
ಈ ಮಾದ್ಯಮದಿಂದ ನಿಮಗೆ ಕನ್ನಡ ಕರೋಕೆಗಳೂ, ದೇಶಭಕ್ತಿ ಗೀತೆಗಳೂ, ಭಾವಗೀತೆಗಳು, ಭಕ್ತಿ ಗೀತೆಗಳು, ದಾಸರಪದಗಳು, ಭಜನಗಳೂ, ವಚನಗಳು ಹಾಗೂ ಇನ್ನಿತರ ಹಾಡುಗಳು ಕರೋಕೆಗಳು ಕಲಿಯಲು ಅನುಕೂಲವಾಗುತ್ತದೆ.
ನಾನು ಹಾಕುವಂತ ಹಾಡುಗಳೂ ನಿಮೆಲ್ಲರಿಗೆ ಇಷ್ಟವಾದಲ್ಲಿ ನೀವು ಕಲಿಯಿರಿ , ಕರೋಕೆ ಹಾಡಲು ಬಯಸುವ ಹಾಡುಗಾರರಿಗೂ ಕಲಿಸಿರಿ ಯಾವುದಾದರೂ ಕಾರ್ಯಕ್ರಮದಲ್ಲೂ ಕರೋಕೆ ಬಳಸಿ ಹಾಡುಗಳನ್ನು ಹಾಡಲು ಉಪಯುಕ್ತವಾಗುತ್ತದೆ ಎಂದು ಭಾವಿಸಿದ್ದೇನೆ . ಹೀಗೆ ಸಹಕರಿಸಿ ಧನ್ಯವಾದಗಳು. 🥰
コメント
関連動画

ಕಳ್ಳ ಗುರು ಸುಳ್ಳ ಶಿಶ್ಯ ನಾಟಕದ ಒಂದು ಪವರ್ ಪುಲ್ ಕಾಮಿಡಿ ದೃಷ್ಯ m.8722451384 ಸಂಗೀತ..ಶ್ರೀ ಭೀಮು ಮೋರಟಗಿ
3,512,529 回視聴 - 6 年前

ಭಾರತಾಂಬೆಯ ಹೆಮ್ಮೆಯ ಮಕ್ಕಳು ಕನ್ನಡ ಕರೋಕೆ ( Bharathambeya Hemmeya Makkallu kannada karaoke )
45,139 回視聴 - 2 年前

ಆಡಳಿತಾಧಿಕಾರಗಳ ಬದಲಾವಣೆ;ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ-ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು
36,410 回視聴 - 1 年前

BREAKING! Alban Bagbin Confirms 7 New Judges To SC In Parliament,NPP MPs Fṛigⱨten,As NDC MPs Rejoice
5,753 回視聴 - 4 時間前

Geludaniyu gudu gudugi | Kavya Shree Nayak | ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ - ಕಹಳೆ ನ್ಯೂಸ್
22,356 回視聴 - 3 年前

OHO HIMALAYA Karaoke With Lyrics | Baa Nalle Madhuchandrake | K.Shivaram,Prakash Raj | Hamsalekha
6,006 回視聴 - 5 か月前

Kittur Chennammana Balagai Banta Rayanna -NEW DJ Video Song 2021| Basavaraj Narendra | Jhankar Music
2,596,607 回視聴 - 3 年前

ಕಣ್ಣಿನೊಳಗ ಸುರುವಾದ ಪ್ರೀತಿ ಜಾನಪದ ಕರೋಕೆ Kanninolaga Suruvada Preeti Janapada Karaoke S M K Janapada Lok
7,134 回視聴 - 5 か月前

Bharathambeya Hemmeya Song with Lyrics | Group Song | Pt.Kallinath Kavigavai |Kannada Patriotic Song
1,881,747 回視聴 - 6 年前
使用したサーバー: watawata37
再生方法の変更
動画のデフォルトの再生方法を設定できます。埋め込みで見れるなら埋め込みで見た方が良いですよ。
現在の再生方法: 通常
コメントを取得中...
関連動画

ಕಳ್ಳ ಗುರು ಸುಳ್ಳ ಶಿಶ್ಯ ನಾಟಕದ ಒಂದು ಪವರ್ ಪುಲ್ ಕಾಮಿಡಿ ದೃಷ್ಯ m.8722451384 ಸಂಗೀತ..ಶ್ರೀ ಭೀಮು ಮೋರಟಗಿ
351万 回視聴

ಆಡಳಿತಾಧಿಕಾರಗಳ ಬದಲಾವಣೆ;ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ-ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು
3.6万 回視聴

BREAKING! Alban Bagbin Confirms 7 New Judges To SC In Parliament,NPP MPs Fṛigⱨten,As NDC MPs Rejoice
5753 回視聴

Geludaniyu gudu gudugi | Kavya Shree Nayak | ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ - ಕಹಳೆ ನ್ಯೂಸ್
2.2万 回視聴

OHO HIMALAYA Karaoke With Lyrics | Baa Nalle Madhuchandrake | K.Shivaram,Prakash Raj | Hamsalekha
6006 回視聴

Kittur Chennammana Balagai Banta Rayanna -NEW DJ Video Song 2021| Basavaraj Narendra | Jhankar Music
259万 回視聴

ಕಣ್ಣಿನೊಳಗ ಸುರುವಾದ ಪ್ರೀತಿ ಜಾನಪದ ಕರೋಕೆ Kanninolaga Suruvada Preeti Janapada Karaoke S M K Janapada Lok
7134 回視聴
コメントを取得中...