Masth Magaa
チャンネル登録者数 257万人
18万 回視聴 ・ 7561いいね ・ 2025/05/09
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism…
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism…
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism… ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Youtube: / @masthmagaa
Instagram: www.instagram.com/masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#AkashTeer #IndianDefense #MasthMagaa #AmarPrasad #IronDomeIndia #AkashMissile #S400 #Barak8 #IndianArmy #IndianAirForce #PakistanAirAttack #MadeInIndia #DefenseTechnology #BharatElectronics #DRDO #AirDefenseSystem
コメント
関連動画

ರಾಜ್ಯದಲ್ಲಿ ಮಳೆಯ ಆರ್ಭಟ! | Operation Sindoor | Pak | Indian Army | Masth Magaa Full News | Amar
81,350 回視聴 - 11 時間前

ಭಾರತದ ಒಳಗೆ ಶುರುವಾಗಿದೆ ದೊಡ್ಡ ಕಾರ್ಯಾಚರಣೆ..! ನೋಬಲ್ ಯೂನಸ್ ಗೆ ಇದೆಂಥಾ ಅವಮಾನ..? 😂
129,522 回視聴 - 11 時間前

ʻಗಾರ್ಡಿಯನ್ʼಗೆ ಭಾರೀ ನಷ್ಟ!| New North East link To Kolkata | Bangladesh | Masth Magaa Amar Prasad
67,625 回視聴 - 12 時間前

ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್! ವಕ್ಫ್ ಕಾನೂನಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ! | Vijay Karnataka
48,709 回視聴 - 10 時間前

'ಅಪರಿಚಿತ'ರಿಂದ ಪಾಕ್ನಲ್ಲಿ ಲಷ್ಕರ್ ಉಗ್ರ ಹತ್ಯೆ | 27th Terrorist Killed in Sindh | Suvarna News Hour Full
142,250 回視聴 - 1 日前

ಮೇಕಿನ್ ಇಂಡಿಯಾ.. ಟೆಕ್ನಾಲಜಿ ಟ್ರಾನ್ಸ್ಪರ್..! ಭಾರತಕ್ಕೆ ಪಾಠ ಕಲಿಸ್ತಾ ರಫೇಲ್ ಖರೀದಿ..?
305,354 回視聴 - 10 か月前

ಜಗತ್ತಲ್ಲಿ ಈ ವ್ಯವಸ್ಥೆ ಯಾರ ಬಳಿಯೂ ಇಲ್ಲ! What Is Russia’s Dead Hand System? | Masth Magaa | Amar Prasad
51,421 回視聴 - 15 時間前

ಮತ್ತೆ ರೆಡಿಯಾಗ್ಬೇಕು ಭಾರತ! | What does India Armed Forces Lack? | 5th Gen Fighters | Masth Magaa Amar
62,630 回視聴 - 1 日前

ಭಾರತಕ್ಕೆ ಕೋವಿಡ್ ಎಂಟ್ರಿ! | India | Pakistan Army at PoK | Turkey | Masth Magaa Suttu Jagattu | Amar
115,576 回視聴 - 16 時間前

Big Bulletin With HR Ranganath | ಕೆರೆಯಂತಾದ ರಸ್ತೆಗಳು... ಮನೆಗಳಿಗೆ ನುಗ್ಗಿದ ನೀರು | May 20 , 2025
52,725 回視聴 - 10 時間前

ಭಾರತ-ಪಾಕ್ ರಾಜತಾಂತ್ರಿಕ ಹೆಜ್ಜೆ: ಭುಟ್ಟೋ, 7 ಭಾರತೀಯ ನಿಯೋಗ ಸಕ್ರಿಯ | Indo-Pakistani Conflicts | News Hour
6,537 回視聴 - 9 時間前

ವಿಶ್ವದ ಅತಿ ವೇಗದ ಯುದ್ದ ವಿಮಾನಗಳ ಬಗ್ಗೆ ನಿಮಗೆಷ್ಟು ಗೊತ್ತು..? world's top 10 jets..!
569,099 回視聴 - 5 年前

ಭಿಕ್ಷುಕನ ವೇಷ ಧರಿಸಿ ಪಾಕಿಸ್ತಾನದ ಅಣ್ವಸ್ತ್ರ ಪ್ರೊಜೆಕ್ಟ್ ನ್ನೇ ಧ್ವಂಸ ಮಾಡಿದ್ದು ಯಾರು? | Ajit Doval | GaS
251,303 回視聴 - 6 日前

India Pakistan War | China | Turkey | Explainer | ಪಾಕ್ಗೆ ಯಾವುದೇ ರಕ್ಷಣಾ ಬೆಂಬಲ ನೀಡಿಲ್ಲ ಎಂದ ಚೀನಾ
60,719 回視聴 - 21 時間前

ಕ್ಲಿಯರ್ ವಿಕ್ಟರಿ ಎಂದ ಅಮೆರಿಕ ತಜ್ಞ! | Operation Sindoor | Army | Masth Magaa | Amar Prasad
170,687 回視聴 - 6 日前

ಸೇಫಾಗಿಡೋಕೂ ಗೊತ್ತಿಲ್ಲ! | Are Nukes safe in Pakistan? | India, Pak, Taliban | Masth Magaa Amar Prasad
43,064 回視聴 - 1 日前

ಆದೇಶಕ್ಕಾಗೇ ಕಾದಿತ್ತು ಸೇನೆ | India Vs Trump | Pak, China | Indian Army | Masth Magaa Full News | Amar
142,179 回視聴 - 1 日前

ಭಾರತದ ಆ ಅಸ್ತ್ರಕ್ಕೆ ಅಮೆರಿಕಾ ಹೆದರೋದ್ಯಾಕೆ..? ಅಣ್ವಸ್ತ್ರಕ್ಕಿಂತಲೂ ಭಯಾನಕನಾ ಆ ಆಯುಧ..?
676,042 回視聴 - 2 年前

ಅಮೆರಿಕಾ ಕಣ್ಣಿಗೂ ಮಣ್ಣೆರಚಿತಾ ಭಾರತ..? ಪಾಕ್ ಆಯುಧಗಳ ದಿಕ್ಕು ತಪ್ಪಿಸಿತಾ ಸಂಯುಕ್ತ ? ಇಸ್ರೋ ಮಾಡಿದ್ದು ಎಂಥಾ ಸಹಾಯ.?
440,090 回視聴 - 6 日前
使用したサーバー: wakameme
再生方法の変更
動画のデフォルトの再生方法を設定できます。埋め込みで見れるなら埋め込みで見た方が良いですよ。
現在の再生方法: 通常
コメントを取得中...
関連動画

ರಾಜ್ಯದಲ್ಲಿ ಮಳೆಯ ಆರ್ಭಟ! | Operation Sindoor | Pak | Indian Army | Masth Magaa Full News | Amar
8.1万 回視聴

ʻಗಾರ್ಡಿಯನ್ʼಗೆ ಭಾರೀ ನಷ್ಟ!| New North East link To Kolkata | Bangladesh | Masth Magaa Amar Prasad
6.7万 回視聴

ಮೋದಿ ಸರ್ಕಾರಕ್ಕೆ ಬಿಗ್ ರಿಲೀಫ್! ವಕ್ಫ್ ಕಾನೂನಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ! | Vijay Karnataka
4.8万 回視聴

'ಅಪರಿಚಿತ'ರಿಂದ ಪಾಕ್ನಲ್ಲಿ ಲಷ್ಕರ್ ಉಗ್ರ ಹತ್ಯೆ | 27th Terrorist Killed in Sindh | Suvarna News Hour Full
14万 回視聴

ಜಗತ್ತಲ್ಲಿ ಈ ವ್ಯವಸ್ಥೆ ಯಾರ ಬಳಿಯೂ ಇಲ್ಲ! What Is Russia’s Dead Hand System? | Masth Magaa | Amar Prasad
5.1万 回視聴

ಮತ್ತೆ ರೆಡಿಯಾಗ್ಬೇಕು ಭಾರತ! | What does India Armed Forces Lack? | 5th Gen Fighters | Masth Magaa Amar
6.2万 回視聴

ಭಾರತಕ್ಕೆ ಕೋವಿಡ್ ಎಂಟ್ರಿ! | India | Pakistan Army at PoK | Turkey | Masth Magaa Suttu Jagattu | Amar
11万 回視聴

Big Bulletin With HR Ranganath | ಕೆರೆಯಂತಾದ ರಸ್ತೆಗಳು... ಮನೆಗಳಿಗೆ ನುಗ್ಗಿದ ನೀರು | May 20 , 2025
5.2万 回視聴

ಭಾರತ-ಪಾಕ್ ರಾಜತಾಂತ್ರಿಕ ಹೆಜ್ಜೆ: ಭುಟ್ಟೋ, 7 ಭಾರತೀಯ ನಿಯೋಗ ಸಕ್ರಿಯ | Indo-Pakistani Conflicts | News Hour
6537 回視聴

ಭಿಕ್ಷುಕನ ವೇಷ ಧರಿಸಿ ಪಾಕಿಸ್ತಾನದ ಅಣ್ವಸ್ತ್ರ ಪ್ರೊಜೆಕ್ಟ್ ನ್ನೇ ಧ್ವಂಸ ಮಾಡಿದ್ದು ಯಾರು? | Ajit Doval | GaS
25万 回視聴

India Pakistan War | China | Turkey | Explainer | ಪಾಕ್ಗೆ ಯಾವುದೇ ರಕ್ಷಣಾ ಬೆಂಬಲ ನೀಡಿಲ್ಲ ಎಂದ ಚೀನಾ
6万 回視聴

ಸೇಫಾಗಿಡೋಕೂ ಗೊತ್ತಿಲ್ಲ! | Are Nukes safe in Pakistan? | India, Pak, Taliban | Masth Magaa Amar Prasad
4.3万 回視聴

ಆದೇಶಕ್ಕಾಗೇ ಕಾದಿತ್ತು ಸೇನೆ | India Vs Trump | Pak, China | Indian Army | Masth Magaa Full News | Amar
14万 回視聴
コメントを取得中...